ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ದೇಶಗಳ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರು ಆಯಾ ದೇಶಗಳ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ. ಯಾರಾದರೂ ಕನ್ನಡಿಗರು ಸಿಲುಕಿಕೊಂಡಿದ್ದರೆ ಅಥವಾ ಅಂಥವರ ಮಾಹಿತಿ ಲಭ್ಯವಿದ್ದರೆ, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ (080-22340676) ಅಥವಾ ಆಯಾ ಜಿಲ್ಲೆಗಳ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದೂ ತಿಳಿಸಲಾಗಿದೆ.
ವಿವಿಧ ದೇಶಗಳ ನಿಯಂತ್ರಣ ಕೊಠಡಿ ಸಂಖ್ಯೆ
ಕತಾರ್: 00974-55647502,
ಬಹರೈನ್ : 00973-39418071,
ಒಮಾನ್ (ಟೋಲ್ ಫ್ರೀ) 8007 1234 (ವಾಟ್ಸಾಪ್ ಸಂಖ್ಯೆ-+968 9828 2270)
ಇರಾಕ್: +964 771 651 1185, +964 770 444 4899,
ಕುವೈತ್ : +965 65501946,
Image (AI)